top of page
  • Writer's pictureDoubleClickMedia

ನಿಮ್ಹಾನ್ಸ್​ ನೇಮಕಾತಿ: ಪದವೀಧರರಿಗೆ ಇಲ್ಲಿದೆ ಅವಕಾಶ


Job

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್​ನ (ನಿಮ್ಹಾನ್ಸ್​) ಖಾಲಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ 2 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.



ಹುದ್ದೆಗಳ ಸಂಖ್ಯೆ: 2

ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ

ಪೋಸ್ಟ್ ಹೆಸರು: ಎಜುಟೆಕ್ ಎಕ್ಸ್‌ಪರ್ಟ್, ಪ್ರಾಜೆಕ್ಟ್ ಕೋಆರ್ಡಿನೇಟರ್

ಎಜುಟೆಕ್ ಎಕ್ಸ್‌ಪರ್ಟ್- 1 ಹುದ್ದೆ

ಪ್ರಾಜೆಕ್ಟ್ ಕೋಆರ್ಡಿನೇಟರ್- 1 ಹುದ್ದೆ



ಅರ್ಹತೆ:


*ಎಜುಟೆಕ್ ಎಕ್ಸ್‌ಪರ್ಟ್- ಎಂಎ, ಎಂಎಸ್ಸಿ ಪದವಿ ಮಾಡಿರಬೇಕು.


*ಪ್ರಾಜೆಕ್ಟ್ ಕೋಆರ್ಡಿನೇಟರ್- ಯಾವುದಾದರು ಪದವಿ ಪೂರ್ಣಗೊಳಿಸಬೇಕು.


*ಎಜುಟೆಕ್ ಎಕ್ಸ್‌ಪರ್ಟ್- ಗರಿಷ್ಠ ವಯಸ್ಸು 35 ವರ್ಷಗಳು


*ಪ್ರಾಜೆಕ್ಟ್ ಕೋಆರ್ಡಿನೇಟರ್- ಗರಿಷ್ಠ ವಯಸ್ಸು 25 ವರ್ಷಗಳು



ಮಾಸಿಕ ವೇತನ:


ಎಜುಟೆಕ್ ಎಕ್ಸ್‌ಪರ್ಟ್- ರೂ.36000/-

ಪ್ರಾಜೆಕ್ಟ್ ಕೋಆರ್ಡಿನೇಟರ್- ರೂ.25000/-


ನೇರ ಸಂದರ್ಶನ ನಡೆಯುವ ದಿನಾಂಕ: 22-ಆಗಸ್ಟ್-2023 (10:00 AM)

ಸಂದರ್ಶನ ನಡೆಯುವ ವಿಳಾಸ: NBRC 4th Floor, NIMHANS, Bengaluru-560029




תגובות


bottom of page